ಎಲ್ಲಿ ಸಲ್ಲುವರಯ್ಯ…

ಕತ್ತಲೋಡೀಸಿ ಬೆಳಕ ಕೊಡುವ ದೀಪದಲಿ

ಉರಿಯುವ ಬತ್ತಿ, ಉರಿಸುವ ಎಣ್ಣೆ ಇಲ್ಲದಿರೆ

ಬರೀ ಕರೀ ಕತ್ತಲೆಯೇ ಅದರಲಿ…

ದೀಪಕೆ ಸಲ್ಲುವ ಗೌರವಾದರಗಳು

ತನ್ನನೇ ಉರಿಸಿ ಬೆಳಕನೀಯುವ ಎಣ್ಣೆಬತ್ತಿಗಳಿಗೇಕೆ ಸಲ್ಲದಿಲ್ಲಿ…?

-ಪ್ರೇಮಾ

Advertisements

3 Comments »

 1. 1
  Guru raj Says:

  ತುಂಬಾ ಸುಂದರವಾಗಿದೆ
  ಬರೆದಿದವರಿಗೆ ಧನ್ಯವಾದಗಳು .

  ಗುರು

 2. 2
  Guru raj Says:

  Very nice …..

  thanks for writting such beautiful one..

  Guru.

 3. 3
  Shivakumar Says:

  ಮೇಡಂ, ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ.. ಸಣ್ಣ ಕತೆಗಳು ಇಷ್ಟವಾದವು 🙂
  – ನಿಮ್ಮ ಶಿವು 🙂


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: