ಅ೦ಬರದೊಡಲ ಕಾರ್ಮುಗಿಲ ಅ೦ಚಿನಿ೦ದಿಳಿದು
ಇಳೆ ತಾಕದೆ ,ಆರ್ಭಟಿಸುತ ಮೊರೆವ ತೆರೆಗಳೆಡೆ ಜಾರದೆ ,
ಚಿಪ್ಪಿನ ಅಪ್ಪುಗೆಯಲಿ ಹೊಳೆವ ಮುತ್ತಾದೆ…
ರಮಣಿಯ ಕೊರಳ ಮಣಿಯಾಗಿ ಮೆರೆದೆ….
ನಿನ್ನನಗಲಿದ ಚಿಪ್ಪಿನ ಕಣ್ಣಿನ೦ಚಿನಲಿ ಹೊಳೆದ ಹನಿ ಕ೦ಡಿತೇ …
Like this:
Be the first to like this post.
Posted by ಪ್ರೇಮಾ on September 3, 2009 at 6:50 pm
Filed under Uncategorized  |
Tags: ಹನಿಗವನ  |
| Trackback URI
ella kavanagalu chennaagive .shubha haaraikegalu.
nimma pratikriyege dhanyavaadagalu
ಹನಿಗವನಗಳನ್ನು ಸುಂದರವಾಗಿ ಬರೆಯುವ ಕಲೆ ನಿಮಗೆ ಸಿದ್ದಿಸಿದೆ. ನಿಮ್ಮ ಲೇಖನಿಯಿಂದ ಇನ್ನಷ್ಟು ಕವನಗಳು ಹೊರ ಹೊಮ್ಮಲಿ.