ಕತ್ತಲೋಡೀಸಿ ಬೆಳಕ ಕೊಡುವ ದೀಪದಲಿ
ಉರಿಯುವ ಬತ್ತಿ, ಉರಿಸುವ ಎಣ್ಣೆ ಇಲ್ಲದಿರೆ
ಬರೀ ಕರೀ ಕತ್ತಲೆಯೇ ಅದರಲಿ…
ದೀಪಕೆ ಸಲ್ಲುವ ಗೌರವಾದರಗಳು
ತನ್ನನೇ ಉರಿಸಿ ಬೆಳಕನೀಯುವ ಎಣ್ಣೆಬತ್ತಿಗಳಿಗೇಕೆ ಸಲ್ಲದಿಲ್ಲಿ…?
-ಪ್ರೇಮಾ
Like this:
Be the first to like this post.
Posted by ಪ್ರೇಮಾ on March 16, 2009 at 5:46 am
Filed under Uncategorized  |
Tags: ಹನಿಗವನ  |
| Trackback URI
ತುಂಬಾ ಸುಂದರವಾಗಿದೆ
ಬರೆದಿದವರಿಗೆ ಧನ್ಯವಾದಗಳು .
-
ಗುರು
Very nice …..
thanks for writting such beautiful one..
–
Guru.
ಮೇಡಂ, ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ.. ಸಣ್ಣ ಕತೆಗಳು ಇಷ್ಟವಾದವು
- ನಿಮ್ಮ ಶಿವು